About

Welcome To ಶಿಕ್ಷಣದಲ್ಲಿ ಧರ್ಮನಿರಪೇಕ್ಷತೆ ,ಪ್ರಜಾತಾಂತ್ರಿಕ, ವೈಚಾರಿಕ ,ತರ್ಕಬದ್ದ ಹಾಗೂ ಅತ್ಯುನ್ನತ ನೈತಿಕ ಮೌಲ್ಯಗಳ ಪ್ರತಿಬಿಂಬವೇ ನಮ್ಮ ಗುರಿ...

“ಪ್ರಶಾಂತ ಚೇತನದ ದಣಿವರಿಯದ ಉತ್ಸಾಹಿ”

ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಪ್ರತಿಷ್ಠಿತ ಬಾಪೂಜಿ ವಿದ್ಯಾ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತ ಶೈಕ್ಷಣಿಕ ಕ್ಷೇತ್ರದಲ್ಲಿ ರಾಷ್ಟ್ರ ರಾಜ್ಯಮಟ್ಟದಲ್ಲಿ ನಾಯಕತ್ವ ರೂಪಿಸಿಕೊಂಡು ಪ್ರೊ. ಸಿ.ಹೆಚ್. ಮುರಿಗೇಂದ್ರಪ್ಪನವರು ನಿರಂತರ ಕಾಯಕ ಯೋಗಿ. ದಣಿವರಿಯದ ಸ್ನೇಹಜೀವಿ.
2009 ನೇ ವರ್ಷದಲ್ಲಿ ಪ್ರಾರಂಭಗೊಂಡ ಭದ್ರಾ ಎಜುಕೇಷನ್ ಟ್ರಸ್ಟನ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಭದ್ರಾ ಎಜುಕಷನ್ ಟ್ರಸ್ಟ ಅಡಿಯಲ್ಲಿ ನಡೆಯುತ್ತಿರುವ ಭದ್ರಾ ಪದವಿ ಪೂರ್ವ
ಕಾಲೇಜಿನಲ್ಲಿ ವಿಜ್ನ್ಯಾನ ಮತ್ತು ವಾಣಿಜ್ಯ ವಿಭಾಗಗಳಿದು ಹಾಗೂ ಪದವಿ ಕಾಲೇಜಿನಲ್ಲಿ ಬಿ .ಕಾಂ ಬಿ.ಬಿ.ಎಂ ಬಿ.ಸಿ.ಎ ಕೋರ್ಸ್ಗಳಿದು ,ಗುಣಾತ್ತ್ಮಕ ಹಾಗೂ ಸದೃಢ ಶಿಕ್ಷಣ ನೀಡುತ್ತಾ ಬಂದಿದೆ. ಸದಾ ಶಾಲಾ -ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಹಪಾಠಿಗಳಿಗೆ ,ಸ್ನೇಹಿತರಿಗೆ ಅನುಭವ ಶಿಕ್ಷಣ ನೀಡುವ ಸ್ಫೂರ್ತಿಯಾಗಿದ್ದಾರೆ.

ಶ್ರೀಯುತ ಸಲಹೆಯಂತೆ ನಡೆಯುತಿರುವ ಈ ಸಂಸ್ಥೆಯಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ರಾಯಾಂಕ್ ಪಡೆಯುವುದರೊಂದಿಗೆ ಅವರ ಪ್ರಯತ್ನ್ನಕೆ ಚೈತನ್ಯ ನೀಡಿದ್ದಾರೆ .ಅಲ್ಲದೇ ,ಅಲ್ಲಿನ ವಿದ್ಯಾರ್ಥಿಗಳನ್ನು ತಮ್ಮ ಶಿಕ್ಷಣದ ಮೂಲಕ ಅತ್ಯುತ್ತಮ ಹುದ್ದೆಗಳನ್ನು ಪಡೆಯಲು ಸಹಕಾರಿಯಾಗಿದ್ದಾರೆ .ಸಂಸ್ಥೆಯ "ದಶಮಾನೋತ್ಸವ "ಸಸಂಭ್ರಮದ ಹಾದಿಯಲ್ಲಿ ಪ್ರಶಾಂತ ಚೇತನದ. ದಣಿವರಿಯದ ಉತ್ಸಾಹಿಯಾಗಿ ,ಶಿಕ್ಷಣ ಪ್ರೇಮಿಯಾಗಿ ,ವಿದ್ಯಾರ್ಥಿಗಳ ದ್ವನಿಯಾಗಿ ,ಶ್ರೀಯುತರು ಕಾರ್ಯೋನ್ಮುಕರಾಗಿದ್ದಾರೆ.

OUR TEACHERS

The Positivist perfective
UMESH .G.B.E., R.H.C.E

Chairman Bhadra Education Trust.

Bhadra is a confluence of professional and scholars to mould and elevated the young continuously with Cultural. Ideological and working tandem to keep them at the pinnacle of competition our organization is dedicated to the new horizons of creative learning.

Reaching Rainbow Horizons SANKETH .M. M.A.

Chairman Bhadra Education Trust.

We are formed to fulfill the dreams and aspiration to rural youth to get modern education at affordable fees and equip them to compete with urban students and also re-empowering them form the grass root level to challenge and prove their mettle in the global competitive world.

Prof. Murugesh T.M.Com. M.Phil. PGDMM

To lead with kindly light amidst encircling gloom. our institution is doing a great job in shaping the academic life of youngsters and sowing the attitude of creativity and foresight. It focus on all spheres ofProfessional talent and motivates the students to become remarkable human being with values and discipline.

Prof.Guruswamy. U. MSc. Principal, Bhadra Education Trust.

The million computers can’t replace once outstanding teacher….

As Robert forest said ‘I am not ateacher but an awakener’.Bhadra is all set to be an awakener Not just by educating its students in right direction but also to take a blissful journey with Vibrant larning process and result centerdness.

Our TeachingFraternities

Commerce & Management:

Prof.Murugesh T.
Poornima M.K.
Kotresh C.
Anil Kumar H.Y.
Lakshmi R.K.

Computer Applications:

Manjunath Prasad S.M. M.sc\cs
Nirmala M.sc
Maths B.ED
Manjunath C. M.sc(cs)

Humanities:

Suma M.V. M.A.
Basavana Goud R.K. M.A.B.Ed.